tag:blogger.com,1999:blog-4738473059786608761.post2448075358433645590..comments2013-10-27T23:59:19.951-07:00Comments on ಸವಿ ಮಾತು......!!!: ನಾವು, ನಮ್ಮ ಸುತ್ತ.Yeshuhttp://www.blogger.com/profile/08942014208206821157noreply@blogger.comBlogger1125tag:blogger.com,1999:blog-4738473059786608761.post-39019085883254819902010-12-13T09:08:58.768-08:002010-12-13T09:08:58.768-08:00ಈ ಕಾಲಕ್ಕೆ ತಕ್ಕನಾಗಿ; ಎಲ್ಲಾ ಅರಾಜುಕ ಯುವಕರಿಕೆ ಚುರುಕು ಮ...ಈ ಕಾಲಕ್ಕೆ ತಕ್ಕನಾಗಿ; ಎಲ್ಲಾ ಅರಾಜುಕ ಯುವಕರಿಕೆ ಚುರುಕು ಮೂಡಿಸುವ - ಎಚ್ಚರಿಕೆಯ ಗಂಟೆ ಬಾರಿಸಿದಿಯ ಪ್ರಿಯ ಗೆಳಯ. ನಿನ್ನ ಬರಹ ಓದ್ತಾ ಇದ್ರೆ ಎದೆಯಾಳದಲ್ಲಿ ಅಳುಕು ಮೂಡಿತು, ಎತ್ತ ಸಾಗುತ್ತಿದೆ ನಮ್ಮಿ ಪಯಣ?! ಎಲ್ಲೊ!! ಮೃದು-ಹಳ್ಳಿ-ಸಜ್ಜನ-ಸರಳ-ಸಮೃದ್ದಿ ಜೀವನದ ಮೆಲುಕು-ನೆನಪು ಮೂಡಿಸಿದಿಯ ಯಶು. <br /> ಎಲ್ಲಾ ಬುದ್ಧಿ-ಜೀವಿಗಳೇ ಇರೋದು ನಮ್ಮ ಸುತ್ತ-ಮುತ್ತ, ಏನೋ ಚೂರು-ಪಾರು ಓದಿಕೊಂಡು ಏನೋ ಪ್ರಗತಿ ಅಂತ ಬೊಗಳೆ ಬಿಡುತ್ತಾ ಬರಿಯ ಟೊಳ್ಳು ಜೀವನ ಸಗಸ್ತಾ ಇದ್ದಾರೆ ಅಷ್ಟೇ. "ಸರಳ ಜೀವನ-ಉದಾತ್ತ-ಉನ್ನತ ವಿಚಾರೆ ಧಾರೆಯೇ" ನಮ್ಮ ಜೀವನದ ಮುಕ್ಯ ಮಂತ್ರ ಆಗಬೇಕು. ನಾವು ಪ್ರಗತಿಯ ಹೆಸರಿನಲ್ಲಿ ಎಷ್ಟೇ ಪ್ರಕೃತಿಯ ವಿರುದ್ದ ಸಾಗುತ್ತೆವೋ ಅಷ್ಟೇ ಅನಾವುಥಗಳಿಗೆಅಪ್ಯ ಆಗ್ತಾ ಇದಿವಿ ಸ್ನೇಹಿತರೆ!!. ಸರಳ ಜೀವನ ನಡೆಸಿ ಸಾದ್ವಿಗಳ ಜೀವನ ನಮಗೆ ಆದರ್ಶ ಪ್ರಾಯವಾಗ ಬೇಕೇ ಒರತು, ಅಲ್ಪಜ್ಞರಾದ ಎಡಬಿಡಂಗಿ ತಾರೆಯರು-ತಳಕು-ಬಳಕು ಜನರು ಅಲ್ಲ.... ಯೋಚನೆಯ ಬೀಜ ಬಿತ್ತಿದ ಯೆಶುಗೆ ಸಹಭಾಶ್; ಯೋಚಿಸಿರಿ ಪ್ರಜ್ಞಾವಂತ ಗೆಳಯರೇ .. <br /><br />- ಅವಿನಾಶ್ ಈಶ್ವರ್ ಪಟೇಲ್Avinash Eswar Patelhttps://www.blogger.com/profile/05936157901546303395noreply@blogger.com